ವಿದೇಶಇಮ್ರಾನ್ ಖಾನ್ ಬದುಕಿದ್ದಾರಾ? ಸಾವಿನ ವದಂತಿಗಳ ನಡುವೆ ಪಾಕಿಸ್ತಾನದ ಜೈಲು ಅಧಿಕಾರಿಗಳ ಶಾಕಿಂಗ್ ಹೇಳಿಕೆ!
ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಜೈಲಿನಲ್ಲಿ ಕೊಲೆ ಮಾಡಲಾಗಿದೆಯೇ? ನಿನ್ನೆ ಇಮ್ರಾನ್ ಸಾವಿನ ಬಗ್ಗೆ ವ್ಯಾಪಕ ಊಹಾಪೋಹಗಳು ಹಬ್ಬಿದ್ದವು.