ವಿದೇಶಸಂಪರ್ಕಕ್ಕೆ ಸಿಗದ ವಿಕ್ರಮ್: ಭಾರತದ ಕಾಲೆಳೆಯಲು ಹೋಗಿ ಟ್ರೋಲ್ ಗೊಳಗಾದ ಪಾಕ್ ಸಚಿವ
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವುದನ್ನು ಕಣ್ಣು ತುಂಬಿಕೊಳ್ಳಲು ತಡರಾತ್ರಿವರೆಗೆ ಟಿವಿ ಮುಂದೆ ಕಣ್ಣು ಬಿಟ್ಟು ಕುಳಿತಿದ್ದ ಫವಾದ್ ಹುಸೇನ್, ಲ್ಯಾಂಡರ್ ಸಂಕರ್ಪ ಕಳೆದುಕೊಂಡ ಸುದ್ದಿ ತಿಳಿದಾಕ್ಷಣ ಟ್ವಿಟರ್ನಲ್ಲಿ ಭಾರತವನ್ನು ಟ್ರೋಲ್ ಮಾಡಲು ಮುಂದಾಗಿದ್ದಾರೆ.