ಎನ್ಸಿಬಿ ಮತ್ತು ಭಾರತೀಯ ನೌಕಾಪಡೆಯ ತಂಡವು ಕೇರಳ ಕರಾವಳಿಯ ಬಳಿ 12 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಸರಕುಗಳಲ್ಲಿ ಮೆಥಾಂಫೆಟಮೈನ್, ಹೆರಾಯಿನ್ ಮತ್ತು ಚರಸ್ ಕೂಡ ಸೇರಿವೆ.