ಕ್ರಿಕೆಟ್'ರಾಕ್ ಸ್ಟಾರ್', ಎಂಎಸ್ಡಿ, 'ತಹೆರ್ ಶಾ': ನೆಟಿಗರ ಗಮನ ಸೆಳೆದ ಉದ್ದನೆಯ ಕೂದಲಿನ ಅಂಪೈರ್, ಯಾರಿವರು?
ತಮ್ಮ ವಿಚಿತ್ರ ಆ್ಯಕ್ಷನ್ ಗಳ ಮೂಲಕ ಮೈದಾನದಲ್ಲಿ ಅಂಪೈರ್ ಗಳು ಗಮನ ಸೆಳೆಯುವುದನ್ನು ನೋಡಿದ್ದೇವೆ. ಆದರೆ ಐಪಿಎಲ್ 13ನೇ ಆವೃತ್ತಿಯಲ್ಲಿ ಅಂಪೈರ್ ಒಬ್ಬರು ತಮ್ಮ ಉದ್ದನೆಯ ಕೂದಲಿನ ಮೂಲಕ ನೆಟಿಗರ ಗಮನ ಸೆಳೆದಿದ್ದರು.