ದೇಶದೀದಿಯನ್ನು ಬೆಂಬಲಿಸುವವರಿಗೆ ಬಿಜೆಪಿ ನಾಯಕನಿಂದ ಕೈಕಾಲು ಮುರಿಯುವ, ಕೊಲೆ ಮಾಡುವ ಬೆದರಿಕೆ!
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುವವರಿಗೆ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಕೈ-ಕಾಲು ಮುರಿಯುವ ಕೊಲೆ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ.