ದೇಶಕೊಲ್ಕತ್ತಾದಲ್ಲಿ ಟ್ರ್ಯಾಮ್ ಸೇವೆ ಸ್ಥಗಿತಗೊಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧಾರ
ಮೈದಾನ್ ದಿಂದ ಎಸ್ಪ್ಲೇನೇಡ್ ವರೆಗಿನ ಒಂದು ಸಣ್ಣ ಮಾರ್ಗವನ್ನು ಹೊರತುಪಡಿಸಿ, ಇತರ ಎಲ್ಲಾ ಕಡೆ ಟ್ರ್ಯಾಮ್ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಪಶ್ಚಿಮ ಬಂಗಾಳ ಸಾರಿಗೆ ಸಚಿವ ಸ್ನೇಹಸಿಸ್ ಚಕ್ರವರ್ತಿ ಅವರು ತಿಳಿಸಿದ್ದಾರೆ.