ಬುಧವಾರ ಬೆಂಗಳೂರು ಚ್ಎಎಲ್ ಬಳಿಯ ವಿಭೂತಿಪುರ ಕೆರೆ ಸಮೀಪ ಬೀದಿ ನಾಯಿಗಳ ದಾಳಿಗೆ ಸಿಕ್ಕು ಗಂಬೀರ ಗಾಯಗೊಂಡಿದ್ದ ಬಾಲಕ ಪ್ರವೀಣ್ ಸ್ಥಿತಿ ಚಿಂತಾಜನಕವಾಗಿದೆ.