ಮೈಸೂರು ಲೋಕೇಶ್ ಪುತ್ರಿ ಪವಿತ್ರಾ ಲೋಕೇಶ್ ಕನ್ನಡ ಸಿನಿಮಾಗಳಲ್ಲಿ ಕಾಣಿಸುತ್ತಿಲ್ಲ. ಅವಕಾಶವಿಲ್ಲದೆ ಮನೇಲಿ ಕೂತಿದ್ದೀರಾ ಎಂಬ ಪ್ರಶ್ನೆಗೆ ಉತ್ತರವೆಂಬಂತೆ ಗ್ರೇಟ್ ಆಂಧ್ರ ಡಾಟ್ ಕಾಮ್ ವೆಬ್ಸೈಟ್ ಒಂದು ಸುದ್ದಿ ಪ್ರಕಟಿಸಿದೆ...