ಪವಿತ್ರಾ ಜಯರಾಂ

ಪವಿತ್ರಾ-ಚಂದ್ರು ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದರು, ಆಕೆ ಬಂದ ಮೇಲೆ ನನ್ನ ಜೀವನ ಹಾಳಾಯ್ತು: ಚಂದ್ರಕಾಂತ್ ಪತ್ನಿ!
ಚಂದು ಹಾಗೂ ಪವಿತ್ರಾ ಅವರ ಸ್ನೇಹ ಬರೀ ಸ್ನೇಹವಾಗಿಲ್ಲ. ಅವರಿಬ್ಬರು ತುಂಬಾ ಆತ್ಮೀಯರಾಗಿದ್ದರು. ಇಬ್ಬರು ಗಂಡ – ಹೆಂಡತಿಯಂತೆ ಇದ್ದರು ಎಂದು ಚಂದು ಪತ್ನಿ ಶಿಲ್ಪಾ ತಿಳಿಸಿದ್ದಾರೆ


