ಮಹಿಳೆಯೊಬ್ಬರು ರೈಲು ಹಳಿ ದಾಟುವಾಗ, ಗೂಡ್ಸ್ ರೈಲು ಬಂದಿದ್ದರಿಂದ ಹಳಿಯಲ್ಲೇ ಮಲಗಿ ಉಪಾಯದಿಂದ ಪ್ರಾಣ ರಕ್ಷಿಸಿಕೊಂಡಿರುವ ಘಟನೆ ಚಿತ್ತಾಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇಂದು ನಡೆದಿದೆ.