ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲೊಂದು ಪವಾದ ಸದೃಶ್ಯ ಘಟನೆ ನಡೆದಿದೆ. ಸತ್ತ ವ್ಯಕ್ತಿ ಮರಳಿ ಮನೆಗೆ ಬಂದಿದ್ದಾನೆ. ನಗರದ ನೆಹರೂ ಕಾಲೊನಿಯ ನಿವಾಸಿ ಮುನಿ 32 ವರ್ಷ ಮತ್ತೆ ಬದುಕಿ ಬಂದ ವ್ಯಕ್ತಿ.