ಅಂಕಣಗಳುಇರಾನ್-ಭಾರತ ಅಥವಾ ಪರ್ಶಿಯಾ-ಹಿಂದುಸ್ಥಾನ: ಚರಿತ್ರೆ ಕಟ್ಟಿಕೊಡುತ್ತಿದೆ ಈ ಎಲ್ಲ ಕಂಪನ! (ತೆರೆದ ಕಿಟಕಿ)
ಈ ಕೊನೆಯ ಕಂತಿನಲ್ಲಿ, ಇರಾನ್-ಇಂಡಿಯಾದ ಚರಿತ್ರೆಯ ಸ್ಮೃತಿಯಲ್ಲಿ ದಾಖಲಾಗಿರುವ ಸಂಘರ್ಷದ ಅಧ್ಯಾಯವೊಂದನ್ನು ಗಮನಿಸೋಣ. ಇದು ಇರಾನಿನ ಜತೆ ವ್ಯಾವಹಾರಿಕ ಸಂಬಂಧ ಇರಿಸಿಕೊಳ್ಳುತ್ತಲೇ ಅನವರತ ಇರಿಸಿಕೊಳ್ಳಲೇಬೇಕಾದ ಎಚ್ಚರಿಕೆಯೊಂದನ್ನು ಹೇಳುವಂತಿದೆ.