ದೇಶಟಿಎಂಸಿ ಸಂಸದರು, ಸಿಎಂ ದೆಹಲಿಗೆ ಬರಲೇಬೇಕು, ನೋಡಿಕೊಳ್ಳುತ್ತೇವೆ: ಬಂಗಾಳ ಹಿಂಸಾಚಾರಕ್ಕೆ ಬಿಜೆಪಿ ಸಂಸದನ ಎಚ್ಚರಿಕೆ
ಬಂಗಾಳದ ಚುನಾವಣೆ ಫಲಿತಾಂಶದ ನಂತರ ನಡೆದ ಹಿಂಚಾಸಾರ ಸಂಬಂಧ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪರ್ವೇಶ್ ಸಿಂಗ್ ಟಿಎಂಸಿ ಗೂಂಡಾಗಳ ಪಕ್ಷ, ಆ ಪಕ್ಷದ ಸಂಸದರು, ಮುಖ್ಯಮಂತ್ರಿಗಳು ದೆಹಲಿಗೆ ಬರಲೇಬೇಕು ಎಂದು ಎಚ್ಚರಿಕೆ ನೀಡುವಂತಹ ಮಾತುಗಳನ್ನು ಆಡಿದ್ದಾರೆ.