ರಾಜ್ಯಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಫಲಶೃತಿ; ಕೊನೆಗೂ ಸಿಕ್ತು ವೃದ್ಧ ದಂಪತಿಗೆ ಪರ್ಯಾಯ ಭೂಮಿ!
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2 ವರ್ಷದ ನಂತರ ವೃದ್ಧ ದಂಪತಿಗೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಸ್ತಾಂತರಿಸಿದ 4,150 ಚದರ ಅಡಿ ಭೂಮಿಗೆ ಬದಲಾಗಿ ಪರ್ಯಾಯ ಭೂಮಿಯನ್ನು ಇತ್ತೀಚೆಗೆ ಅವರ ಹೆಸರಿಗೆ ನೋಂದಾಯಿಸಿದೆ.