ಪರ್ಪಲ್ ಕ್ಯಾಪ್

IPL 2025 Points Table: RCB ಅಗ್ರಸ್ಥಾನಕ್ಕೆ; ಸಾಯಿ ಸುದರ್ಶನ್‌ರಿಂದ ಆರೆಂಜ್ ಕ್ಯಾಪ್ ಕಸಿದ ಕೊಹ್ಲಿ, ಪರ್ಪಲ್ ಕ್ಯಾಪ್ ಯಾರಿಗೆ?
ಕ್ರಿಕೆಟ್

IPL 2025 Points Table: RCB ಅಗ್ರಸ್ಥಾನಕ್ಕೆ; ಸಾಯಿ ಸುದರ್ಶನ್‌ರಿಂದ ಆರೆಂಜ್ ಕ್ಯಾಪ್ ಕಸಿದ ಕೊಹ್ಲಿ, ಪರ್ಪಲ್ ಕ್ಯಾಪ್ ಯಾರಿಗೆ?

ಮುಂಬೈ ಇಂಡಿಯನ್ಸ್ ತಂಡ 11 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿದ್ದು, 14 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ 7 ಗೆಲುವುಗಳೊಂದಿಗೆ ಗುಜರಾತ್ ಟೈಟಾನ್ಸ್‌ ತಂಡ ಮೂರನೇ ಸ್ಥಾನದಲ್ಲಿದೆ.

IPL 2025: 'ಬುಮ್ರಾ ಅವರಂತಹ ಆಟಗಾರರು...'; ಪರ್ಪಲ್ ಕ್ಯಾಪ್ ಬಗ್ಗೆ RCB ಮಾಜಿ ಆಟಗಾರ ಅಸಮಾಧಾನ
ಕ್ರಿಕೆಟ್

IPL 2025: 'ಬುಮ್ರಾ ಅವರಂತಹ ಆಟಗಾರರು...'; ಪರ್ಪಲ್ ಕ್ಯಾಪ್ ಬಗ್ಗೆ RCB ಮಾಜಿ ಆಟಗಾರ ಅಸಮಾಧಾನ

ಸದ್ಯ ನಡೆಯುತ್ತಿರುವ ಐಪಿಎಲ್ 2025ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಗಳಿಸುವ ಮೂಲಕ ಜೋಶ್ ಹೇಜಲ್‌ವುಡ್ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.

IPL 2025: ಪಾಯಿಂಟ್ಸ್ ಟೇಬಲ್‌ನಲ್ಲಿ ಮತ್ತೆ DC ಅಗ್ರಸ್ಥಾನಕ್ಕೆ; ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?
ಕ್ರಿಕೆಟ್

IPL 2025: ಪಾಯಿಂಟ್ಸ್ ಟೇಬಲ್‌ನಲ್ಲಿ ಮತ್ತೆ DC ಅಗ್ರಸ್ಥಾನಕ್ಕೆ; ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?

ಸೂಪರ್‌ ಓವರ್‌ನಲ್ಲಿ ಬ್ಯಾಟ್ ಮಾಡಿದ ಆರ್‌ಆರ್ 11 ರನ್‌ ಗಳಿಸಿತು. ಬಳಿಕ ಡಿಸಿ ತಂಡದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗಲೇ ಈ ಮೊತ್ತವನ್ನು ಗಳಿಸುವ ಮೂಲಕ ತಂಡಕ್ಕೆ ಗೆಲುವು ಸಿಕ್ಕಿತು.

IPL 2025 ಪಾಯಿಂಟ್ಸ್ ಟೇಬಲ್: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?
ಕ್ರಿಕೆಟ್

IPL 2025 ಪಾಯಿಂಟ್ಸ್ ಟೇಬಲ್: ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರಿಗೆ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2,266 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ದೆಹಲಿ ಕ್ಯಾಪಿಟಲ್ಸ್ 2, ಲಕ್ನೋ ಸೂಪರ್ ಜೈಂಟ್ಸ್ 3ನೇ ಸ್ಥಾನದಲ್ಲಿದೆ.

IPL 2008 ರಿಂದ 2023: ಪರ್ಪಲ್ ಕ್ಯಾಪ್ ವಿಜೇತರ ಪಟ್ಟಿ; ಅತಿಹೆಚ್ಚು CSK ಮಡಿಲಿಗೆ!
ವೆಬ್ ಸ್ಟೋರೀಸ್

IPL 2008 ರಿಂದ 2023: ಪರ್ಪಲ್ ಕ್ಯಾಪ್ ವಿಜೇತರ ಪಟ್ಟಿ; ಅತಿಹೆಚ್ಚು CSK ಮಡಿಲಿಗೆ!