ರಾಜ್ಯನೌಕರರಿಗೆ ವೇತನ ಪಾವತಿಯಲ್ಲಿ ವಿಳಂಬ: ಆ್ಯಪಲ್ ಕಠಿಣಕ್ರಮ; ವಿಸ್ಟ್ರಾನ್ ಪ್ರೊಬೆಷನ್ ಗೆ!
ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ವಿಳಂಬ ಮತ್ತು ಅದರ ಪೂರೈಕೆದಾರರ ಸಂಹಿತೆಯಲ್ಲಿ ಉಲ್ಲಂಘನೆಯಾಗಿರುವುದು ಪ್ರಾಥಮಿಕ ತನಿಖೆ ವೇಳೆಯಲ್ಲಿ ಕಂಡುಬಂದ ನಂತರ ಪ್ರಮುಖ ಗುತ್ತಿಗೆ ತಯಾರಿಕಾ ಕಂಪನಿಯಾದ ವಿಸ್ಟ್ರಾನ್ ನೊಂದಿಗೆ ಹೆಚ್ಚಿನ ವ್ಯವಹಾರವನ್ನು ನಿಲ್ಲಿಸಿದ್ದು, ಅದನ್ನುಪರೀಕ್ಷಣೆಗೆ ಒಳಪಡಿಸಲಾಗಿದೆ ಎಂದು ತಂತ್ರಜ್ಞಾನ ದೈತ್ಯ