ವಿದೇಶ‘ನಿಮಗೆ ಆದ ಹಾನಿಗೆ ಪರಿಹಾರ ಬೇಕಾ? ಹಾಗಾದರೆ ನಮ್ಮ ಸಾವುಗಳಿಗೂ ಹಣ ಕೊಡಿ’: ಇರಾನ್ ಪರಿಹಾರ ಬೇಡಿಕೆಗೆ ಟ್ರಂಪ್ ತಿರುಗೇಟು
ಇರಾನ್ ತನ್ನ ಅಣ್ವಸ್ತ್ರ ಯೋಜನೆಯ ಮಹತ್ವಾಕಾಂಕ್ಷೆಯನ್ನು ತ್ಯಜಿಸಬೇಕಾಗಿರುವುದರಿಂದಲೇ ಸಂಘರ್ಷ ಆರಂಭವಾಯಿತು. ಹೀಗಾಗಿ ಇರಾನ್ನ ಪರಿಹಾರ ಬೇಡಿಕೆಗೆ ತಾವೂ ಕೂಡ ಪ್ರತಿಬೇಡಿಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.