ಪರಿಸರವಾದಿಗಳ ಆತಂಕ

ಚಾರ್ಮಾಡಿ ಘಾಟ್ ರಸ್ತೆ ಅಗಲೀಕರಣಕ್ಕೆ 7,500ಕ್ಕೂ ಹೆಚ್ಚು ಮರಗಳಿಗೆ ಕೊಡಲಿ! ಪರಿಸರವಾದಿಗಳ ಆತಂಕ
ಈ ಪ್ರಸ್ತಾಪನೆಯು ಅರಣ್ಯ ಭೂಮಿಯ ವ್ಯಾಪಕ ಬಳಕೆಗೆ (ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ) ಅವಕಾಶ ಮಾಡಿಕೊಡಲಿದ್ದು, ವನ್ಯಜೀವಿಗಳ ಮೇಲೆ ಪರಿಣಾಮ ಮತ್ತು ಭೂಕುಸಿತದ ಅಪಾಯಗಳಿಗೆ ಕಾರಣವಾಗಲಿದೆ ಎಂದು ಪರಿಸರವಾದಿ ವಿವೇಕ್ ಎಂ. ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕಂಟೋನ್ಮೆಂಟ್ ರೈಲ್ವೆ ಕಾಲೋನಿಯಲ್ಲಿ 'ಬುಲ್ಡೋಜರ್' ಸದ್ದು; ಮರಗಳ ಮಾರಣಹೋಮ? ಪರಿಸರವಾದಿಗಳ ಆತಂಕ!
ರೈಲ್ವೆ ಕಂಟೋನ್ಮೆಂಟ್ ಕಾಲೋನಿಯಲ್ಲಿ 371 ಮರಗಳಿರುವ 8.61 ಎಕರೆ ಪ್ರದೇಶವನ್ನು ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಿ ಮೂರು ತಿಂಗಳ ಹಿಂದೆ ಹೊರಡಿಸಿದ್ದ ಆದೇಶವನ್ನು ಸರ್ಕಾರ ವಾಪಸ್ ಪಡೆದಿದೆ.

