ಸಿನಿಮಾ ಸುದ್ದಿಆರಂಭಕ್ಕೂ ಮುನ್ನವೇ BiggBossಗೆ ಬಿಗ್ ಶಾಕ್: ಅನುಮತಿ ನಿರಾಕರಿಸಿದ ರಾಮಲಿಂಗಾರೆಡ್ಡಿ; ಸೀಸನ್ 13 ಟೇಕಾಫ್ ಆಗೋದೇ ಡೌಟು!
ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಕಳೆದ ವರ್ಷದಂತೆ ಈ ಬಾರಿಯ ಜಾಲಿವುಡ್ ಸ್ಟುಡಿಯೋ ಪರಿಸರ ನಿಯಮಗಳ ಉಲ್ಲಂಘಸಿದೆ ಎಂದು ಹೇಳುವ ಮೂಲಕ ಬಿಗ್ ಬಾಸ್ ಶೋ ಆಯೋಜಕರಿಗೆ ಮತ್ತು ಸ್ಟುಡಿಯೋ ಮಾಲೀಕರಿಗೆ 'ಬಿಗ್ ಶಾಕ್' ನೀಡಿದ್ದಾರೆ.