ದೇಶPassport Fees Increases: ದೇಶದ ಜನತೆಗೆ ಕೇಂದ್ರದಿಂದ ಮತ್ತೊಂದು ಶಾಕ್! ಪಾಸ್ ಪೋರ್ಟ್ ಶುಲ್ಕ ಹೆಚ್ಚಳ, ಜು. 1 ರಿಂದ ಹೊಸ ದರಗಳು ಜಾರಿಗೆ
ಹೊಸ ಪಾಸ್ಪೋರ್ಟ್ ಅರ್ಜಿಗಳು, ನವೀಕರಣಗಳು, ತತ್ಕಾಲ್ ಸೇವೆಗಳು ಮತ್ತಿತರ ಪಾಸ್ಪೋರ್ಟ್ ಸಂಬಂಧಿತ ಸೌಲಭ್ಯಗಳಿಗೆ ಹೊಸ ಶುಲ್ಕಗಳು ಅನ್ವಯಿಸುತ್ತವೆ. ಆದಾಗ್ಯೂ, ಪಾಸ್ಪೋರ್ಟ್ಗಳ ಸಿಂಧುತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.