ವಿದೇಶಹಮಾಸ್ ಬಂಡುಕೋರರ ದಾಳಿಯಿಂದ 1,200 ಜನರ ಸಾವು, ಇಸ್ರೇಲ್ ಪರಿಷ್ಕೃತ ಅಂಕಿ ಅಂಶದ ವಿವರ ಪ್ರಕಟ!
ದಕ್ಷಿಣ ಇಸ್ರೇಲ್ನಲ್ಲಿ ಇಸ್ರೇಲಿ ಸಮುದಾಯಗಳು ಮತ್ತು ಸೇನಾ ನೆಲೆಗಳ ಮೇಲೆ ಅಕ್ಟೋಬರ್ 7 ರಿಂದ ಹಮಾಸ್ ಬಂಡುಕೋರರ ದಾಳಿಯಿಂದ ಮೃತಪಟ್ಟವರ ಸಂಖ್ಯೆಯನ್ನು ಪರಿಷ್ಕರಿಸಿರುವುದಾಗಿ ಇಸ್ರೇಲ್ ಶುಕ್ರವಾರ ಘೋಷಿಸಿದೆ.