ರಾಜ್ಯಆಸ್ತಿ ಕಲಹಕ್ಕೆ SC/ST ಕಾಯ್ದೆ ದುರುಪಯೋಗ ಬೇಡ; ಸಿವಿಲ್ ವಿವಾದಗಳನ್ನು ಕ್ರಿಮಿನಲ್ ಕೇಸ್ ಆಗಿಸಿ ಸೇಡು ತೀರಿಸಿಕೊಳ್ಳಲು ಅವಕಾಶವಿಲ್ಲ: ಹೈಕೋರ್ಟ್
ಸಿವಿಲ್ ವ್ಯಾಜ್ಯಕ್ಕೆ ಕ್ರಿಮಿನಲ್ ಮುಖವಾಡ ಸಾಧ್ಯವಿಲ್ಲ: ಆಸ್ತಿ ಕಲಹಕ್ಕೆ SC/ST ಕಾಯ್ದೆ ಬಳಸಿ, 7 ಜನರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್; ಆಸ್ತಿ ಜಗಳವನ್ನು ಕ್ರಿಮಿನಲ್ ಕೇಸ್ ಆಗಿ ಸೇಡು ತೀರಿಸಿಕೊಳ್ಳಲು ಅವಕಾಶವಿಲ್ಲ ಎಂದು ಸ್ಪಷ್ಟನೆ. ಆ ಕುರಿತ ವರದಿ ಇಲ್ಲಿದೆ: