ರಾಜ್ಯಶತ ಶತಮಾನಗಳ ತಾರತಮ್ಯ: SC ಎಂದು ಹೇಳಿಕೊಳ್ಳಲು ಹಿಂಜರಿಕೆ; ರಾಜ್ಯದಲ್ಲಿ ಪರಿಶಿಷ್ಟ ಜನಸಂಖ್ಯೆ ಕುಸಿತ!
2011 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ ಎಸ್ಸಿ ಜನಸಂಖ್ಯೆಯು ಶೇ. 18 ರಷ್ಟಿದ್ದರೂ, ಇತ್ತೀಚಿನ ಎಸ್ಸಿ ಸಮೀಕ್ಷೆಯ ಪ್ರಕಾರ ಇದು ಒಂದು ಅಥವಾ ಎರಡು ಪ್ರತಿಶತದಷ್ಟು ಕಡಿಮೆಯಾಗಿರಬಹುದು ಎನ್ನಲಾಗಿದೆ.