ಪರಿವರ್ತನೆ

ಬಿ-ಖಾತೆಯಿಂದ ಎ-ಖಾತೆಗೆ ಆಸ್ತಿ ಪರಿವರ್ತನೆಗೆ ನೀರಸ ಪ್ರತಿಕ್ರಿಯೆ: ಕೇವಲ ಶೇ.5.5ರಷ್ಟು ಮಂದಿ ಅರ್ಜಿ ಸಲ್ಲಿಕೆ
ರಾಜ್ಯ

ಬಿ-ಖಾತೆಯಿಂದ ಎ-ಖಾತೆಗೆ ಆಸ್ತಿ ಪರಿವರ್ತನೆಗೆ ನೀರಸ ಪ್ರತಿಕ್ರಿಯೆ: ಕೇವಲ ಶೇ.5.5ರಷ್ಟು ಮಂದಿ ಅರ್ಜಿ ಸಲ್ಲಿಕೆ

ಬೆಂಗಳೂರಿನಲ್ಲಿರುವ 8,49,975 ಬಿ-ಖಾತಾ ಆಸ್ತಿಗಳ ಪೈಕಿ ಆಗಸ್ಟ್ 14ರವರೆಗೆ ಕೇವಲ 47,088 ಆಸ್ತಿಗಳ ಮಾಲೀಕರು ಪರಿವರ್ತನೆಗೆ ಅರ್ಜಿ ಸಲ್ಲಿಸಿದ್ದಾರೆ.

ISD ಕರೆಗಳ ಗೋಲ್‌ಮಾಲ್‌: ಕೋಟ್ಯಂತರ ರೂಪಾಯಿ ವಂಚಿಸಿದ್ದ ಇಬ್ಬರ ಬಂಧನ
ರಾಜ್ಯ

ISD ಕರೆಗಳ ಗೋಲ್‌ಮಾಲ್‌: ಕೋಟ್ಯಂತರ ರೂಪಾಯಿ ವಂಚಿಸಿದ್ದ ಇಬ್ಬರ ಬಂಧನ

ದುಬೈನಲ್ಲಿ ಕೆಲಸ ಮಾಡುವ ಆರೋಪಿಗಳಲ್ಲಿ ಒಬ್ಬನ ಸಂಬಂಧಿಯೊಬ್ಬರು, ಹೆಚ್ಚಿನ ಕರೆ ಶುಲ್ಕದಿಂದಾಗಿ ವಲಸೆ ಕಾರ್ಮಿಕರು ಭಾರತಕ್ಕೆ ಕರೆಗಳನ್ನು ಮಾಡಲು ಕಷ್ಟಪಡುತ್ತಿದ್ದಾರೆ ಎಂದು ತಿಳಿದುಕೊಂಡಿದ್ದ.

ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆ ಮಂಡಿಸಿದ ಅಸ್ಸಾಂ ಸರ್ಕಾರ
ದೇಶ

ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆ ಮಂಡಿಸಿದ ಅಸ್ಸಾಂ ಸರ್ಕಾರ

ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ನಡೆಸಲಾಗುತ್ತಿರುವ ಮದರಸಾಗಳನ್ನು ಸಾಮಾನ್ಯ ಶಿಕ್ಷಣ ಸಂಸ್ಥೆಗಳಾಗಿ ಪರಿವರ್ತಿಸುವ ಮಸೂದೆಯೊಂದನ್ನು ಅಸ್ಸಾಂನ ಬಿಜೆಪಿ ನೇತೃತ್ವದ ಮೈತ್ರಿ ಇಂದು ವಿಧಾನಸಭೆಯಲ್ಲಿ ಮಂಡಿಸಿದೆ.