ಪರಿಣಾಮ

ತಡರಾತ್ರಿ ಆಹಾರ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ..?
ತಡರಾತ್ರಿಯೋ ಅಥವಾ ಹಸಿವಾದಾಗಲೋ ಊಟ ಮಾಡುವುದು ಇಂದಿನ ಯುವ ಜನರ ಹವ್ಯಾಸವಾಗಿಬಿಟ್ಟಿದೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು, ಇದರಿಂದ ಏನೆಲ್ಲಾ ಸಮಸ್ಯೆಗಾಳಗಬಹುದು ಎನ್ನುವುದು ತಿಳಿದಿದೆಯಾ?

ಸುಂಕ ಸಮರದಲ್ಲಿ ಸೊರಗಲಿದೆ ಜಾಗತಿಕ ವಿತ್ತ ಜಗತ್ತು! (ಹಣಕ್ಲಾಸು)
ಟ್ರಂಪ್ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಬಹಳಷ್ಟು ಅವಘಡಗಳಿಗೆ ಕಾರಣವಾಗಿದೆ. ಈಗಾಗಲೇ ಭಾರತೀಯ ಷೇರು ಮಾರುಕಟ್ಟೆ ಭಾರಿ ಪ್ರಮಾಣದಲ್ಲಿ ಕುಸಿತ ಕಾಣಲು ಟ್ರಂಪ್ ಮುಂದಿನ ನಡೆಯನ್ನು ಕುರಿತು ಇರುವ ಅಸ್ಥಿರತೆ ಕೂಡ ಒಂದು ಪ್ರಮುಖ ಕಾರಣವಾಗಿದೆ. (ಹಣಕ್ಲಾಸು-452)

ಸೀಸವೆಂಬ ವಿಷ ಅಥವಾ Lead Poisoning (ಕುಶಲವೇ ಕ್ಷೇಮವೇ)
ಸೀಸವು ಭೂಮಿಯ ಹೊರಪದರದಲ್ಲಿ ನೈಸರ್ಗಿಕವಾಗಿ ಕಂಡುಬರುವ ವಿಷಕಾರಿ ಲೋಹವಾಗಿದೆ. ಇದರ ವ್ಯಾಪಕ ಬಳಕೆಯು ವ್ಯಾಪಕವಾದ ಪರಿಸರ ಮಾಲಿನ್ಯ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಗಮನಾರ್ಹವಾದ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ.

ಇಸ್ರೇಲ್-ಹಮಾಸ್ ಯುದ್ಧ: ಭಾರತದ ಮೇಲಿನ ಪರಿಣಾಮವೇನು? ಆಗಲಿದೆಯೇ ವಿತ್ತ ಜಗತ್ತಿನ ಸ್ಪೀಡ್ ಬ್ರೇಕರ್? (ಹಣಕ್ಲಾಸು)
ಹಣಕ್ಲಾಸು-383-ರಂಗಸ್ವಾಮಿ ಮೂಕನಹಳ್ಳಿ

ಅಮೆರಿಕಾ ಫೆಡರಲ್ ಬಡ್ಡಿ ದರ ಹೆಚ್ಚಿಸುತ್ತಾ? ಭಾರತದ ಆರ್ಥಿಕತೆಯ ಮೇಲೆ ಆಗುವ ಪರಿಣಾಮಗಳೇನು...? (ಹಣಕ್ಲಾಸು)
ಹಣಕ್ಲಾಸು-364ರಂಗಸ್ವಾಮಿ ಮೂನಕನಹಳ್ಳಿ

ಬೇಸಿಗೆ ರಜೆಯಲ್ಲಿ ಬಂದ ಚುನಾವಣೆ: ಆತಿಥ್ಯ ವಲಯದ ಮೇಲೆ ಪರಿಣಾಮ ಸಾಧ್ಯತೆ
ಬೇಸಿಗೆ ರಜೆ ಬಂತೆಂದರೆ ಸಾಮಾನ್ಯವಾಗಿ ಜನರು ಪ್ರವಾಸಿ ತಾಣಗಳತ್ತ ಮುಖ ಮಾಡುವುದು ಸಾಮಾನ್ಯ. ಆದರೆ, ಈ ಬಾರಿ ರಾಜ್ಯದಲ್ಲಿ ಬೇಸಿಗೆ ಸಮಯದಲ್ಲಿ ಚುನಾವಣೆ ಎದುರಾಗಿದ್ದು, ಇದು ಆತಿಥ್ಯ ವಲಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

ರಾಜ್ಯದಲ್ಲಿ ಮುಂಗಾರು ಕ್ಷೀಣ: ಜಲ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ
ನೈರುತ್ಯ ಮುಂಗಾರುವಿನ ಆರಂಭದ ತಿಂಗಳು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಗರ್ಭಾವಸ್ಥೆಯ ಮಧುಮೇಹ ತಾಯಿ ಮತ್ತು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಆರೋಗ್ಯಕರ ಮಗು ಬಯಸುವ ಗರ್ಭಿಣಿಯರು ಪ್ರಸವಪೂರ್ವ ಸಮಯದಲ್ಲಿ ಸಮತೋಲನ ಪೋಷಕಾಂಶಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಒಂದು ವೇಳೆ ಈ ಪೌಷ್ಠಿಕಾಂಶಗಳ ಕೊರತೆ ಎದುರಾಗಿದ್ದೇ ಆದರೆ, ಅನೇಕ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಕೋವಿಡ್ ಎಫೆಕ್ಟ್: ಕರ್ನಾಟಕದಲ್ಲಿ 56 ಮಕ್ಕಳು ಅನಾಥ
ಕೋವಿಡ್ 2ನೇ ಅಲೆ ಹಲವು ಕುಟುಂಬಗಳ ಖುಷಿ ಕಸಿದುಕೊಂಡಿದೆ. ಈ ಪಿಡುಗಿನಿಂದಾಗಿ ಪಾಲಕರನ್ನು ಕಳೆದುಕೊಂಡು ಅನಾಥರಾಗುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೆ ಒಟ್ಟು 56 ಮಂದಿ ಮಕ್ಕಳು ಹೆತ್ತವರನ್ನು ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ.

