ದೇಶಕೆಚ್ಚೆದೆಯ ಸೈನಿಕರ ತ್ಯಾಗದ ಬಗ್ಗೆ ದೇಶವು ಹೆಮ್ಮೆ ಪಡುತ್ತದೆ: 'ಪರಾಕ್ರಮ ಪರ್ವ' ದಲ್ಲಿ ಪ್ರಧಾನಿ ಮೋದಿ ಸಂದೇಶ
"ತಾಯ್ನಾಡಿನ ಸುರಕ್ಷತೆಗಾಗಿ ಸದಾ ಕಂಕಣಬದ್ದರಾಗಿರುವ ಧೈರ್ಯಶಾಲಿ ಮಿಲಿಟರಿ ಶಕ್ತಿಯ ಬಗ್ಗೆ ರಾಷ್ಟ್ರವು ಹೆಮ್ಮೆ ಪಡುತ್ತದೆ" ಜೋಧ್ ಪುರದ ಕೋನಾರ್ಕ್ ಯುದ್ಧ ಸ್ಮಾರಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ...