ಭಕ್ತಿ-ಜ್ಯೋತಿಷ್ಯಭಾರತೀಯರಿಗೆ ಚೀನಾ ಮಾನಸ ಸರೋವರ ಯಾತ್ರೆಗೆ ಮಾರ್ಗವನ್ನು ತೆರೆದಿದ್ದರ ಹಿಂದಿದೆ ಭಾರತದ ಯತಿಯೊಬ್ಬರ ದೂರದೃಷ್ಟಿ, ಮಾರ್ಗದರ್ಶನ!
ಸುಬ್ರಹ್ಮಣಿಯನ್ ಸ್ವಾಮಿ ಅವರ ಈ ಯಶಸ್ಸಿನ ಹಿಂದಿದ್ದ ಮಾರ್ಗದರ್ಶನ ಕಂಚಿ ಕಾಮಕೋಟಿಯ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳದ್ದು ಎಂಬುದು ವಿಶೇಷ.