ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ನಿವಾಸಿಗಳು ಊರುಗಳಿಗೆ ಪ್ರಯಾಣಿಸಿದ್ದರು. ರಜೆ ಮುಗಿದ ಬಳಿಕ ನಗರಕ್ಕೆ ವಾಪಸ್ಸಾಗಿದ್ದು, ಸಂಚಾರ ದಟ್ಟಣೆ ಹೆಚ್ಟಳಕ್ಕೆ ಕಾರಣವಾಗಿತ್ತು.