ಸಿನಿಮಾ5ನೇ ಪತಿಗೂ ವಿಚ್ಛೇದನ ನೀಡಿದ ಹಾಲಿವುಡ್ ನಟಿ: ಪಮೇಲಾ ಆಂಡರ್ಸನ್ ರ ಮಾಜಿ ಗಂಡಂದಿರ ಪಟ್ಟಿ ಇಂತಿದೆ!
ಒಂದಲ್ಲ ಎರಡಲ್ಲ.. ಇದುವರೆಗೆ ನಾಲ್ಕು ಬಾರಿ ವಿಚ್ಛೇದನ ಪಡೆದಿದ್ದಾಳೆ. ಅಷ್ಟೇ ಅಲ್ಲ ಇದೀಗ ತನ್ನ ಐದನೇ ಪತಿಗೂ ವಿಚ್ಛೇದನ ನೀಡಲು ಸಿದ್ಧತೆ ನಡೆಸಿದ್ದಾಳೆ. ಆಕೆ ಬೇರೇ ಯಾರು ಅಲ್ಲ. ಹಾಲಿವುಡ್ ನಟಿ ಪಮೇಲಾ ಆಂಡರ್ಸನ್.