ರಾಜ್ಯಗದಗ: ಅರ್ಥಶಾಸ್ತ್ರದ ಉತ್ತರ ಪತ್ರಿಕೇಲಿ ಪಬ್ಜಿ ಆಡೋದು ಹೇಗೆಂದು ಬರೆದ ಪಿಯು ವಿದ್ಯಾರ್ಥಿ!
ಪಬ್ಜಿ ಈ ಆನ್ ಲೈನ್ ಶೂಟಿಂಗ್ ಗೇಮ್ ಯುವಕರನ್ನು ಎಷ್ಟರ ಮಟ್ಟಿಗೆ ಆಕರ್ಷಣೆಗೀಡುಮಾಡಿದೆ ಎಂದರೆ ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಪಬ್ಜಿ ಆಡುವುದು ಹೇಗೆಂದು ವಿವರಿಸಿ ಬರೆದಿದ್ದಾನೆ!