ಅಬಕಾರಿ ಪರವಾನಗಿ ಶುಲ್ಕದಲ್ಲಿ ಶೇ. 50 ರಷ್ಟು ಹೆಚ್ಚಳ, ಕಾರ್ಪೊರೇಟ್ ವೆಚ್ಚದಲ್ಲಿ ಕಡಿತ ಮತ್ತು ಉದ್ಯೋಗದಲ್ಲಿ ಅಭದ್ರತೆಯಿಂದಾಗಿ ಮದ್ಯದಂಗಡಿಗಳ ಸಂಖ್ಯೆ ಬೆಂಗಳೂರು ನಗರದಲ್ಲಿ ಕಡಿಮೆಯಾಗುತ್ತಿದೆ,