ಪಬ್ ಜೀ ಆನ್ ಲೈನ್ ಗೇಮ್ ಗೀಳಿಗೆ ಮತ್ತೆ ಇಬ್ಬರು ಸಾವನ್ನಪ್ಪಿದ್ದು, ಜಗತ್ತಿನ ಪರಿವೇ ಇಲ್ಲದಂತೆ ಹಳಿ ಮೇಲೆ ಗೇಮ್ ಆಡಿಕೊಂಡು ತೆರಳುತ್ತಿದ್ದಾಗ ರೈಲು ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.