ಸಿನಿಮಾ ಸುದ್ದಿಪನ್ನಾಗಭರಣ ನಿರ್ದೇಶನದ ಹಾಸ್ಯ ಪ್ರಧಾನ ಚಿತ್ರದಲ್ಲಿ ಪಾರುಲ್ ಯಾದವ್?
ಫ್ರೆಂಚ್ ಬಿರಿಯಾನಿ ಚಿತ್ರದ ನಿರ್ದೇಶಕ ಪನ್ನಾಗಭರಣ ಮುಂದಿನ ಪ್ರಾಜೆಕ್ಟ್ ಗೆ ಸಿದ್ದರಾಗುತ್ತಿದ್ದಾರೆ. ಬಟರ್ ಫ್ಲೈ ನಟಿ ಹಾಗೂ ನಿರ್ಮಾಪಕಿ ಪಾರುಲ್ ಯಾದವ್ ಜೊತೆಗೆ ಸಿನೆಮಾ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.