ರಾಜ್ಯಅಪ್ಪು ಅಮರ ಶ್ರೀ, ಅಭಿಮಾನಿಗಳು ಪ್ರಾಣ ಕಳೆದುಕೊಳ್ಳಬೇಡಿ: ಶಿವಣ್ಣ ಕರೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದ್ದು, ಪುಣ್ಯ ಸ್ಮರಣೆ ಕಾರ್ಯ ನಡೆಯುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿ ಬಳಿ ಅವರಿಗೆ ಇಷ್ಟವಾದ ಆಹಾರ ತಿನಿಸುಗಳ ಎಡೆ ಇಡುವ ಮೂಲಕ ಕುಟುಂಬಸ್ಥರು ಹಾಗೂ ಆಪ್ತರು ವಿಶೇಷ ಪೂಜೆ ಸಲ್ಲಿಸಿದರು.