ವಿಶೇಷ74ರ ಹರೆಯದಲ್ಲೂ ದಿನಕ್ಕೆ 3 ಪಜಲ್ ಬರೆಯುವ ಪದಬಂಧಗಳ ಮಾಂತ್ರಿಕ; 52 ಸಾವಿರಕ್ಕೂ ಹೆಚ್ಚು ಕ್ರಾಸ್ವರ್ಡ್ ಮೂಲಕ ಲಿಮ್ಕಾ ದಾಖಲೆ ಬರೆದ ಪ್ರಹ್ಲಾದ ರಾವ್
ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮ ಲೋಕದಲ್ಲಿ ಕನ್ನಡ ಪದಬಂಧಗಳ ಮಾಂತ್ರಿಕ ಎಂದೇ ಖ್ಯಾತರಾಗಿರುವ ಎ. ಎನ್. ಪ್ರಹ್ಲಾದ ರಾವ್ ಅವರು, ಇತ್ತೀಚೆಗೆ 52,000ಕ್ಕೂ ಹೆಚ್ಚು ಪದಬಂಧಗಳನ್ನು (ಕ್ರಾಸ್ವರ್ಡ್) ರಚಿಸಿ ಜಾಗತಿಕ ಮಟ್ಟದ ಹೊಸ ಮೈಲಿಗಲ್ಲು ತಲುಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ: