ದೇಶಸಚಿವರುಗಳಿಗೆ ಪತ್ರಿಕೆ, ಮ್ಯಾಗಜೀನ್: ಆನ್ಲೈನ್ ವ್ಯವಸ್ಥೆಗೆ ಬದಲಾಯಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧಾರ!
ಹೊಸ ವ್ಯವಸ್ಥೆಯಡಿ ಸಚಿವರು ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಾಗಿ ಆನ್ಲೈನ್ ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ, ಬಿಲ್ಗಳನ್ನು ಸಲ್ಲಿಸಿದ ನಂತರ ಲಭ್ಯವಿರುವ ಕಚೇರಿ ವೆಚ್ಚದ ಅನುದಾನದಿಂದ ಆಯಾ ಆಡಳಿತಾತ್ಮಕ ಇಲಾಖೆಗಳು ಭರಿಸಲಿವೆ.