ಪತ್ರಿಕೆ

ಆಹಾರ ಪಾರ್ಸೆಲ್, ಬಜ್ಜಿ-ಬೋಂಡಾ ಕಟ್ಟಲು ನ್ಯೂಸ್ ಪೇಪರ್ ಬಳಸಿದ್ರೆ ಎಚ್ಚರ; ಹೊಟೆಲ್, ಬೀದಿಬದಿ ವ್ಯಾಪಾರಿಗಳಿಗೆ FSSAI ಆದೇಶ!
ದೇಶ

ಆಹಾರ ಪಾರ್ಸೆಲ್, ಬಜ್ಜಿ-ಬೋಂಡಾ ಕಟ್ಟಲು ನ್ಯೂಸ್ ಪೇಪರ್ ಬಳಸಿದ್ರೆ ಎಚ್ಚರ; ಹೊಟೆಲ್, ಬೀದಿಬದಿ ವ್ಯಾಪಾರಿಗಳಿಗೆ FSSAI ಆದೇಶ!

ಎಫ್‌ಎಸ್‌ಎಸ್‌ಎಐ ನ ಪಶ್ಚಿಮ ವಲಯವು ಎಲ್ಲಾ ಆಹಾರ ಉದ್ಯಮ ನಿರ್ವಾಹಕರಿಗೆ ನಿರ್ದೇಶನ ನೀಡಿದ್ದು, ಪತ್ರಿಕೆ ಬಳಕೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಮೈಸೂರು: ಹಿರಿಯ ಪತ್ರಕರ್ತ, Star of Mysore ಪತ್ರಿಕೆ ಸಂಪಾದಕ ಕೆ.ಬಿ ಗಣಪತಿ ನಿಧನ
ರಾಜ್ಯ

ಮೈಸೂರು: ಹಿರಿಯ ಪತ್ರಕರ್ತ, Star of Mysore ಪತ್ರಿಕೆ ಸಂಪಾದಕ ಕೆ.ಬಿ ಗಣಪತಿ ನಿಧನ

ಹೃದಯಾಘಾತದಿಂದ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಗಣಪತಿ ಅವರು ವಿಧಿವಶರಾಗಿದ್ದಾರೆ.

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಪತ್ರಿಕೆ ಸಂಪಾದಕ!
ರಾಜ್ಯ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಪತ್ರಿಕೆ ಸಂಪಾದಕ!

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಪತ್ರಕರ್ತ ಅನಿಲ್ ರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಂಗಳವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿವೇಕ ಹಂಸ ಪತ್ರಿಕೆಗೆ ರಜತ ಮಹೋತ್ಸವ: ಮಾ.17 ರಂದು ದಿನಪೂರ್ತಿ 'ರತಜಹಂಸ' ಕಾರ್ಯಕ್ರಮ
ರಾಜ್ಯ

ವಿವೇಕ ಹಂಸ ಪತ್ರಿಕೆಗೆ ರಜತ ಮಹೋತ್ಸವ: ಮಾ.17 ರಂದು ದಿನಪೂರ್ತಿ 'ರತಜಹಂಸ' ಕಾರ್ಯಕ್ರಮ

ಸಮಾಜದ ಹಿತಾಸಕ್ತಿಯ ಉದ್ದೇಶದಿಂದ ಪ್ರಾರಂಭವಾದ ವಿವೇಕ ಹಂಸ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ ಮಾ.17 ರಂದು ಬೆಳಿಗ್ಗೆ 7 ರಿಂದ ಸಂಜೆ 7 ವರೆಗೆ ರಜತಹಂಸ ಸಮಾರಂಭ ನಡೆಯಲಿದೆ.

ವಿಮಾನಗಳಲ್ಲಿ ಸಮಾನ ಸಂಖ್ಯೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು ನೀಡಬೇಕು: ವಾಯುಯಾನ ಸಚಿವಾಲಯ
ದೇಶ

ವಿಮಾನಗಳಲ್ಲಿ ಸಮಾನ ಸಂಖ್ಯೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು ನೀಡಬೇಕು: ವಾಯುಯಾನ ಸಚಿವಾಲಯ

ಎಲ್ಲಾ ವಿಮಾನಗಳಲ್ಲಿ ಸಮ ಸಂಖ್ಯೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಪತ್ರಿಕೆಗಳು ಮತ್ತು ಮ್ಯಾಗಜೀನ್ ಗಳನ್ನು ಪ್ರಯಾಣಿಕರಿಗೆ...

ತವರಿನ ಮಾಧ್ಯಮಗಳಿಂದ ಶ್ರೀಲಂಕಾ ತಂಡಕ್ಕೆ ಶ್ರದ್ಧಾಂಜಲಿ!
ಕ್ರಿಕೆಟ್

ತವರಿನ ಮಾಧ್ಯಮಗಳಿಂದ ಶ್ರೀಲಂಕಾ ತಂಡಕ್ಕೆ ಶ್ರದ್ಧಾಂಜಲಿ!

ಪ್ರವಾಸಿ ಬಾಂಗ್ಲಾದೇಶ ತಂಡದ ವಿರುದ್ಧದ ಕಳೆದ ಟೆಸ್ಟ್ ಸರಣಿಯ 2ನೇ ಹಾಗೂ ಅಂತಿಮ ಪಂದ್ಯವನ್ನು ಸೋತಿರುವುದಕ್ಕೆ ಅಲ್ಲಿನ ಮಾಧ್ಯಮಗಳು ಶ್ರೀಲಂಕಾ ಕ್ರಿಕೆಟ್...

ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ವಿರುದ್ಧ ಆಸ್ಟ್ರೇಲಿಯಾ ಪತ್ರಿಕೆಗಳ ತಗಾದೆ
ಕ್ರಿಕೆಟ್

ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ವಿರುದ್ಧ ಆಸ್ಟ್ರೇಲಿಯಾ ಪತ್ರಿಕೆಗಳ ತಗಾದೆ

ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪ್ರಧಾನ ಕೋಚ್ ಅನಿಲ್ ಕುಂಬ್ಳೆ ವಿರುದ್ಧ ಆಸ್ಟ್ರೇಲಿಯಾದ ದಿ ಡೇಲಿ ಟೆಲಿಗ್ರಾಫ್ ಪತ್ರಿಕೆ ಗಂಭೀರ ಆರೋಪ...

ಭಾರತ ಮತ್ತು ಚೀನಾ ಮಧ್ಯೆ ಭಿನ್ನಾಭಿಪ್ರಾಯಕ್ಕೆ ವಿದೇಶಿ ಮಾಧ್ಯಮ ಕಾರಣ: ಚೀನಾ ಮಾಧ್ಯಮ
ವಿದೇಶ

ಭಾರತ ಮತ್ತು ಚೀನಾ ಮಧ್ಯೆ ಭಿನ್ನಾಭಿಪ್ರಾಯಕ್ಕೆ ವಿದೇಶಿ ಮಾಧ್ಯಮ ಕಾರಣ: ಚೀನಾ ಮಾಧ್ಯಮ

ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತು ಮಾಧ್ಯಮ ಲೋಕದ ಶಕ್ತಿಯನ್ನು ಹೇಳುತ್ತದೆ. ಮಾಧ್ಯಮಗಳು ಒಂದು ವ್ಯವಸ್ಥೆಯನ್ನು...

ಹಿಂದೂ ವಿವಾಹ ಕಾಯ್ದೆ ಇಲ್ಲದಿರುವುದರಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ: ಪಾಕ್ ಪತ್ರಿಕೆ ಡಾನ್
ವಿದೇಶ

ಹಿಂದೂ ವಿವಾಹ ಕಾಯ್ದೆ ಇಲ್ಲದಿರುವುದರಿಂದ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ: ಪಾಕ್ ಪತ್ರಿಕೆ ಡಾನ್

ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ವಿವಾಹ ಕಾಯ್ದೆ ಇಲ್ಲದಿರುವುದರ ಬಗ್ಗೆ ಡಾನ್ ಸಂಪಾದಕೀಯ ಬರೆದಿದ್ದು, ಕಾಯ್ದೆಯ ಅನುಪಸ್ಥಿತಿ ಹಿಂದು ಮಹಿಳೆಯರಿಗೆ ಸಮಸ್ಯೆ ಉಂಟು ಮಾಡುತ್ತದೆ ಎಂದಿದೆ.