ಮೆಕ್ಸಿಕೋದಲ್ಲಿ ಪತ್ರಕರ್ತರ ಸರಣಿ ಹತ್ಯೆ ಮುಂದುವರೆದಿದ್ದು, ಆನ್ಲೈನ್ ಸ್ಥಳೀಯ ಸುದ್ದಿ ಕಾರ್ಯಕ್ರಮ ನಡೆಸುತ್ತಿದ್ದ ಪತ್ರಕರ್ತನನ್ನು ದಕ್ಷಿಣ ಮೆಕ್ಸಿಕೋದಲ್ಲಿ ಸೋಮವಾರ ಗುಂಡಿಕ್ಕಿ ಕೊಂದಿದ್ದು, ಇದರೊಂದಿಗೆ ಈ ವರ್ಷ ದೇಶವ್ಯಾಪಿ ಹತ್ಯೆಯಾದ...