ಪತ್ನಿಗೆ ವಿಚ್ಛೇದನ

'ನನಗಾಗಿ ವಿಧವೆಯಂತೆ ಬದುಕುವುದು ಇಷ್ಟವಿಲ್ಲ': ತಿಹಾರ್ ಜೈಲಿಂದಲೇ ಪಾಕ್ ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಯಾಸಿನ್ ಮಲಿಕ್!
2019 ರಿಂದ ತಿಹಾರ್ನಲ್ಲಿರುವ ಮಲಿಕ್, ಬುಧವಾರ ತಮ್ಮ ವಕೀಲ ಅಬು ಆದಿಲ್ ಪಂಡಿತ್ ಮೂಲಕ ಶ್ರೀನಗರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ 25 ಪುಟಗಳ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಪತ್ನಿಗೆ ವಿಚ್ಛೇದನ ನೀಡುವ ವಿಷಯವನ್ನು ತಿಳಿಸಿದ್ದಾನೆ.

ಮಸ್ಕ್ ನಿಂದ ಮಸುಕಾದ ದಾಂಪತ್ಯ: ಪತ್ನಿಗೆ ವಿಚ್ಛೇದನ ನೀಡಿದ ಗೂಗಲ್ ಸಹ ಸಂಸ್ಥಾಪಕ
ಗೂಗಲ್ ನ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್ ತಮ್ಮ ಪತ್ನಿ ನಿಕೋಲ್ ಶಾನಹನ್ ಗೆ ಸದ್ದಿಲ್ಲದೇ ವಿಚ್ಛೇದನ ನೀಡಿದ್ದಾರೆ.

