ಸಿನಿಮಾ ಸುದ್ದಿ'ಅಟ್ರಾಕ್ಟಿವ್ ಹುಡುಗಿಯರ ಕಡೆಗೆ ಆಕರ್ಷಿತನಾಗಿದ್ದೇನೆ, ಆದರೂ...': ಸುದೀರ್ಘ ದಾಂಪತ್ಯದ ರಹಸ್ಯ ಬಿಚ್ಚಿಟ್ಟ ಆರ್. ಮಾಧವನ್
ಜೂನ್ 6 ರಂದು ಸರಿತಾ ಅವರೊಂದಿಗೆ 27ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಟ ಮಾಧವನ್ ಅವರು, ತಮ್ಮ ವೈವಾಹಿಕ ಜೀವನ ಮತ್ತು ಖ್ಯಾತಿಯನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡಿದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.