ದೇಶಗುಜರಾತ್: 2,000 ರೂ ಬಾಡಿಗೆ ಕಟ್ಟಲಾಗದೆ, ಹೆಂಡತಿ, ಮಗಳನ್ನು ಮನೆ ಮಾಲೀಕನಿಗೆ ಅಡವಿಟ್ಟ ವ್ಯಕ್ತಿಯ ಬಂಧನ!
ಗುಜರಾತ್ನ ಸುರೇಂದ್ರನಗರದ ಕುಟುಂಬವು ಸುಮಾರು ಆರು ತಿಂಗಳ ಹಿಂದೆ ಜೀವನೋಪಾಯವನ್ನು ಹುಡುಕುತ್ತಾ ಮೋರ್ಬಿಗೆ ಸ್ಥಳಾಂತರಗೊಂಡಿತು. ತಿಂಗಳಿಗೆ 2,000 ರೂ. ಬಾಡಿಗೆ ಮನೆಯೊಂದರಲ್ಲಿ ಉಳಿದುಕೊಂಡಿದ್ದರು.