ಸಿನಿಮಾ ಸುದ್ದಿನಟ Jayam Ravi ವಿಚ್ಛೇದನ: ನಿರಾಕರಿಸಿದ್ದು ಯಾರು? ಮದುವೆಯಾಗಿದ್ದು ಯಾರು? ಎಂಬುದನ್ನು ಸಾಬೀತು ಪಡಿಸುತ್ತೇನೆ; ಆರ್ತಿ ತಾಯಿ ಸುಜಾತ
ತಮಿಳು ನಟ Jayam Ravi ಅವರ ವಿಚ್ಛೇದನ ವಿವಾದಕ್ಕೆ ಹೊಸ ತಿರುವು ಸಿಕ್ಕಿದ್ದು, ರವಿ ಪತ್ನಿ ಆರ್ತಿ ರವಿ ಅವರ ತಾಯಿ ಸುಜಾತಾ, ದಂಪತಿಯ ಸಂಬಂಧ ಹಾಗೂ ಬೇರ್ಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.