ಪತ್ತನಂತಿಟ್ಟ

'ಗುಪ್ತಾಂಗ ಕತ್ತರಿಸಿ ರಕ್ತ ಸಿಂಪಡಣೆ, ಮಾಂಸ ಬೇಯಿಸಿ ತಿಂದ ಆರೋಪಿಗಳು'; ಆರ್ಥಿಕ ಏಳಿಗೆಗೆ ಕೇರಳದಲ್ಲಿ ನರಬಲಿ, ಬಂಧಿತರಿಗೆ ನ್ಯಾಯಾಂಗ ಬಂಧನ!
ಆರ್ಥಿಕ ಏಳಿಗೆಗೆ ನರಬಲಿ ಕೊಟ್ಟಿದ್ದ ಕೇರಳದ ದಂಪತಿ ಮತ್ತು ಮಂತ್ರವಾದಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕೇರಳದ ಹಳ್ಳಿ-ಹಳ್ಳಿಗೂ ರೋಗಿಗಳಿಗೆ ಹೋಮ್ ನರ್ಸ್ಗಳ ಸೇವೆ!
ದೂರ-ದೂರದ ಹಳ್ಳಿಗಳಲ್ಲೂ ವೈದ್ಯಕೀಯ ಸೇವೆ ವಿಸ್ತರಿಸುವ ಸಂಬಂಧ ಕೇರದಳಲ್ಲಿ ನೂತನ ಹೋಮ್ ನರ್ಸ್ಗಳ ಸೇವೆ ಆರಂಭಿಸಲಾಗಿದ್ದು, ರೋಗಿಗಳ ಮನೆಬಾಗಿಲಿಗೇ ಬಂದು ವೈದ್ಯಕೀಯ ಸಿಬ್ಬಂದಿ ವೈದ್ಯಕೀಯ ಸೇವೆ ನೀಡಲಿದ್ದಾರೆ.

