ರಾಜ್ಯಬೆಂಗಳೂರು: ಮಾಜಿ ಉಪ ಮೇಯರ್ ಸೊಸೆಯ ಕಾರನ್ನು ತಡೆದು ಕಿರುಕುಳ, ಆಕೆಯ ಪತಿ ಮೇಲೂ ಹಲ್ಲೆ!
ದಾರಿಯಲ್ಲಿ ಹೋಗುವಾಗ ಬಾಗಿಲು ಹಾಕದ ಎರ್ಟಿಗಾ ಕಾರನ್ನು ಆಕೆ ನೋಡಿದ್ದು, ಹಾರ್ನ್ ಮಾಡಿದಾಗ ಆಕೆಯ ಬಳಿಗೆ ಬಂದ ವ್ಯಕ್ತಿಯೊಬ್ಬ ಕಿಟಕಿ ತೆಗೆಯುವಂತೆ ಹೇಳಿ ಆಕೆಯ ಫೋಟೋ ತೆಗೆದಿದ್ದಾನೆ. ಇದರಿಂದ ಗಾಬರಿಗೊಂಡ ರಚನಾ, ಭರತ್ ಗೆ ಕರೆ ಮಾಡಿದ್ದು, ಸ್ಥಳಕ್ಕೆ ಬರುವಂತೆ ಹೇಳಿದ್ದಾಳೆ.