ದೇಶತನ್ನ ಆದಾಯ ತಿಳಿಸಲು ನಿರಾಕರಿಸಿದ ಪತಿ, ಆರ್ ಟಿಐ ಮೂಲಕ ಗಂಡನ ಆದಾಯದ ವಿವರ ಪಡೆದ ಪತ್ನಿ!
ನೀವು ಎಷ್ಟು ಸಂಪಾದಿಸುತ್ತೀರಿ? ಅಂತ ಯಾರನ್ನಾದ್ರೂ ಕೇಳಿದ್ರೆ, ಅದೆಲ್ಲಾ ನಿಮಗ್ಯಾಕೆ? ಎಷ್ಟೋ ಸಂಪಾದಿಸ್ತೀವಿ. ನಿಮ್ಗೆಲ್ಲಾ ಹೇಳಲ್ಲ ಅನ್ನೋ ಉತ್ತರ ಸಿಗಬಹುದು. ಯಾಕಂದ್ರೆ ಇಂತಹ ವಿಚಾರಗಳನ್ನ ಯಾರೂ ಸಾರ್ವಜನಿಕವಾಗಿ ಹಂಚಿಕೊಳ್ಳಲ್ಲ.