ದೇಶ14 ಉತ್ಪನ್ನಗಳ ಮಾರಾಟವನ್ನು ಪತಂಜಲಿ ನಿಲ್ಲಿಸಿದೆ: ಸುಪ್ರೀಂ ಕೋರ್ಟ್ ಛೀಮಾರಿ ಬಳಿಕ ಬಾಬಾ ರಾಮದೇವ್ ಅಫಿಡವಿಟ್ ಸಲ್ಲಿಕೆ!
ಈ ಉತ್ಪನ್ನಗಳು ಕರೋನಾ ರೋಗವನ್ನು ಸಂಪೂರ್ಣವಾಗಿ ಗುಣಪಡಿಸುತ್ತವೆ ಎಂದು ಹೇಳಲಾಗಿತ್ತು. ಈ ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರವು ಏಪ್ರಿಲ್ 2024 ರಲ್ಲಿ ಅಮಾನತುಗೊಳಿಸಿದೆ.