ರಾಜ್ಯಸೋಮವಾರ, ಮಂಗಳವಾರ ರಾತ್ರಿ 9ರವರೆಗೆ ಪಡಿತರ ಕೇಂದ್ರ ತೆರೆಯುತ್ತೇವೆ: ಸಚಿವ ಗೋಪಾಲಯ್ಯ
ಭಾನುವಾರ ಜನತಾ ಕರ್ಪ್ಯೂ ಕಾರಣದಿಂದಾಗಿ ಎಲ್ಲಾ ಅಂಗಡಿಗಳು ಮುಚ್ಚುವ ಕಾರಣ ಬಡ ಜನರಿಗೆ ಆಹಾರದ ಕೊರತೆಯಾಗದಂತೆ ಸೋಮವಾರ ಹಾಗೂ ಮಂಗಳವಾರ ಬೆಳಿಗ್ಗೆ 7 ರಿಂದ ರಾತ್ರಿ 9ರವರೆಗೆ ಪಡಿತರ ಕೇಂದ್ರಗಳು ಕಡ್ಡಾಯವಾಗಿ ತೆರೆಯಲಿವೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಗೋಪಾಲಯ್ಯ ಹೇಳಿದ್ದಾರೆ.