ಬಾಲಿವುಡ್ನನ್ನ ಅತ್ಯಂತ ನೆಚ್ಚಿನ ಸಹನಟನ ಜೊತೆ ಮತ್ತೆ ನಟಿಸಿರುವುದು ಖುಷಿ ತಂದಿದೆ: 'ಪಠಾಣ್', ಶಾರೂಕ್ ಖಾನ್ ಬಗ್ಗೆ ದೀಪಿಕಾ ಮಾತು...
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಈ ವಾರ ವಿಶೇಷವಾಗಿದೆ. ಗಣರಾಜ್ಯೋತ್ಸವ ಹೊಸ್ತಿಲಿನಲ್ಲಿ ಅವರ ಮತ್ತು ಶಾರೂಕ್ ಖಾನ್ ನಟನೆಯ ಬಹು ನಿರೀಕ್ಷಿತ 'ಪಠಾಣ್' ಚಿತ್ರ ತೆರೆಗೆ ಬರುತ್ತಿದೆ.