ದೇಶಪಠಾಣ್ ಕೋಟ್: ವಿವಾದಿತ ಎಸ್ ಪಿ ಸಲ್ವಿಂದರ್ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ
ಪಠಾಣ್ ಕೋಟ್ ಉಗ್ರ ದಾಳಿ ಸಂದರ್ಭದಲ್ಲಿ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿ ಅನುಮಾನಸ್ಪದವಾಗಿ ತಪ್ಪಿಸಿಕೊಂಡಿದ್ದ ವಿವಾದಿತ ಎಸ್ ಪಿ ಸಲ್ವೀಂದರ್ ಸಿಂಗ್ ಇದೀಗ ಹೊಸದಂದು ವಿವಾದದಲ್ಲಿ ಸಿಲುಕಿದ್ದು, ಅವರ ವಿರುದ್ಧ ಅತ್ಯಾಚಾರ ಆರೋಪವೊಂದು ಕೇಳಿಬಂದಿದೆ.