ದೇಶಗಣೇಶೋತ್ಸವ ಸಂಭ್ರಮಾಚರಣೆಗೆ ಬಾಂಬೆ ಹೈಕೋರ್ಟ್ ಬ್ರೇಕ್! ರಸ್ತೆಗಳಲ್ಲಿ ಪಟಾಕಿ ಹಚ್ಚುವಂತಿಲ್ಲ; ಸಂಪೂರ್ಣ ನಿಷೇಧ!
ಈ ಎಲ್ಲಾ ಲೌಡ್ಸ್ಪೀಕರ್ಗಳು ಮತ್ತು ಪಟಾಕಿಗಳನ್ನು ಬಳಸುವುದರಿಂದ ನಮಗೆ ದೇವರಿಂದ ಹೆಚ್ಚುವರಿ ಆಶೀರ್ವಾದ ಸಿಗುತ್ತದೆಯೇ? ಜವಾಬ್ದಾರಿಯುತ ಸಮಾಜವಾಗಿ, ನಾವು ಇವೆಲ್ಲಕ್ಕೂ ಅಂತ್ಯ ಹಾಡಬೇಕು.